Irish bridge
ನಾಮವಾಚಕ

ಐರಿಷ್‍ – ಸೇತುವೆ, ಸಂಕ; ರಸ್ತೆಗೆ ಅಡ್ಡಲಾಗಿ ಹೋಗುವ, ಕಲ್ಲು ಹಾಸಿದ ಯಾ ಸಿಮೆಂಟ್‍ ಹಾಕಿದ, ತೆರೆದ – ಮೋರಿ, ಚರಂಡಿ, ಕಾಲುವೆ.